Tag: #NEETUG2024

NEET UG 2024 Admit Card ಹಾಲ್ ಟಿಕೆಟ್ಅನ್ನು ಡೌನ್‌ಲ್ಯಾಂಡ್ ಮಾಡುವುದು ಹೇಗೆ ?

NEET UG 2024 Admit Card ಪ್ರವೇಶ ಕಾರ್ಡ್‌ಗಳನ್ನು ಅಧಿಕೃತ ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಬಹುದು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಇತ್ತೀಚೆಗೆ NEET UG 2024 ಗಾಗಿ ಪ್ರವೇಶ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ ಮತ್ತು ಭಾರತದಾದ್ಯಂತ ಮಹತ್ವಾಕಾಂಕ್ಷಿ ವೈದ್ಯಕೀಯ ವಿದ್ಯಾರ್ಥಿಗಳು ದೊಡ್ಡ…